ಇಡುಕ್ಕಿ: ಸೀಮೆಎಣ್ಣೆ ಕದ್ದು ವಂಚಿಸಿದ್ದ ಸಪ್ಲೈಕೋ ಕಿರಿಯ ಸಹಾಯಕ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಇಡುಕ್ಕಿ ಮುನ್ನಾರ್ ಡಿಪೋದ ಕಿರಿಯ ಸಹಾಯಕ ಪಿ ರಾಜನ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಸಿಪಿಐ ಮುಖಂಡ ಹಾಗೂ ವೇರ್ ಹೌಸಿಂಗ್ ಕಾಪೆರ್Çರೇಷನ್ ಅಧ್ಯಕ್ಷ ಪಿ. ಪಿ ರಾಜನ್ ಮುತ್ತುಪಾಂಡಿ ಅವರ ಸಹೋದರ. ಘಟನೆಯ ಕುರಿತು ಜಾಗೃತ ಇಲಾಖೆ ತನಿಖೆ ನಡೆಸುತ್ತಿದೆ.