ಅಹಮದಾಬಾದ್: ಇದೇ ತಿಂಗಳ 6 ರಂದು ಅಹಮದಾಬಾದ್‌ನ 36ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಕಳುಹಿಸಿದ್ದ ಆರೋಪಿಯ ಗುರುತು ಪತ್ತೆ ಹಚ್ಚಲಾಗಿದ್ದು, ಆತ ಪಾಕಿಸ್ತಾನದ ನಿವಾಸಿ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

'ಆರೋಪಿಯು ತೌಹೀದ್ ಲಿಯಾಕತ್ ಎಂಬ ನಕಲಿ ಹೆಸರಿಟ್ಟುಕೊಂಡು, 'mail.ru' ಎಂಬ ರಷ್ಯಾದ ಡೊಮೈನ್ ಮೂಲಕ ಇ-ಮೇಲ್ ಕಳುಹಿಸಿದ್ದಾನೆ.