ಸಮರಸ ಚಿತ್ರಸುದ್ದಿ: ಮುಳ್ಳೇರಿಯ: ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ವಿದ್ಯಾ ಪಲ್ಲವಿ ಸಂಗೀತ ಶಾಲೆಯ ಪುತ್ತೂರು ಶಾಖೆಯ ವಿದ್ಯಾರ್ಥಿಗಳಿಂದ ಪುತ್ತೂರಿನ ಲಯನ್ಸ್ ಸಭಾ ಭವನದಲ್ಲಿ ಜರಗಿದ ಕೀಬೋರ್ಡ್ ವಾದನ ಸಂದರ್ಭದಲ್ಲಿ ಶಿಕ್ಷಕ ಕಾಸರಗೋಡಿನ ನಟರಾಜ ಶರ್ಮಾ ಅವರನ್ನು ವಿದ್ಯಾರ್ಥಿಗಳು ಗುರುವಂದನೆಯ ಮೂಲಕ ಸಮ್ಮಾನಿಸಿ ಗೌರವಿಸಿದರು.