HEALTH TIPS

ಬಾಲಕಿಯ ಬಿಗಿದಪ್ಪಿ ಚುಂಬನ-ತಾಯಿಯ ಪ್ರಯತಮಗೆ ಪೋಕ್ಸೋ ಕೇಸು

              ಬದಿಯಡ್ಕ: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹದಿನಾಲ್ಕರ ಹರೆಯದ ಬಾಲಕಿಯನ್ನು ಬಿಗಿದಪ್ಪಿ ಚುಂಬಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಾಲಕಿಯ ತಾಯಿಯ ಪ್ರಿಯತಮನ ವಿರುದ್ಧ ಪೊಲೀಸರು ಪೋಕ್ಸೋ ಅನ್ವಯ ಕೇಸು ದಾಖಲಿಸಿಕೊಂಡಿದ್ದಾರೆ.

           ಬಾಲಕಿ ನೀಡಿದ ದೂರುನನ್ವಯ ಈ ಕೇಸು ದಾಖಲಾಗಿದೆ. ಬಾಲಕಿಯ ತಾಯಿ ಹಾಗೂ ಯುವಕನೊಬ್ಬ ಪರಸ್ಪರ ಪ್ರೀತಿಸುತ್ತಿದ್ದು, ಇದನ್ನು ಬಾಲಕಿ ಹಾಗೂ ಬಾಲಕಿಯ ತಂದೆ ವಿರೋಧಿಸಿದ್ದರು. ವಿರೋಧ ಲೆಕ್ಕಿಸದೆ ಬಾಲಕಿ ತಾಯಿ ಯುವಕನ ಜತೆ ತೆರಳಿ ಜೀವನ ಆರಂಭಿಸಿದ್ದಳು. ಇತ್ತೀಚೆಗೆ ಯುವಕ ತಾಯಿ ಜತೆ ವಾಸ ಸ್ಥಳಕ್ಕೆ ಆಗಮಿಸಿದ್ದು,  ಈ ಸಂದರ್ಭ ತನ್ನನ್ನು ಬಿಗಿದಪ್ಪಿ ಚುಂಬಿಸಿರುವುದಾಗಿ ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries