ನವದೆಹಲಿ (PTI): ತುಳಸಿದಾಸರ ರಾಮಚರಿತಮಾನಸದ ಪುರಾತನ ಸಚಿತ್ರ ಹಸ್ತಪ್ರತಿಗಳು ಮತ್ತು ಪಂಚತಂತ್ರ ನೀತಿಕಥೆಗಳ 15ನೇ ಶತಮಾನದ ಹಸ್ತಪತ್ರಿಗಳು ಏಷ್ಯಾ- ಫೆಸಿಫಿಕ್ 20 ಅಂಶಗಳಲ್ಲಿ ಸೇರಿಸಲಾಗಿದೆ. ಇವುಗಳನ್ನು 2024ರ ಯುನೆಸ್ಕೋದ ವಿಶ್ವ ಪ್ರಾದೇಶಿಕ ನೋಂದಣಿಯ ಸ್ಮರಣಿಕೆಯಲ್ಲಿ ಸೇರಿಸಲಾಗಿದೆ ಎಂದು ಸೋಮವಾರ ಘೋಷಿಸಲಾಗಿದೆ.