ದುಬೈ: ಭಾರತೀಯನೊಬ್ಬನಿಗೆ ದುಬೈನಲ್ಲಿ ₹2.25 ಕೋಟಿ ಮೊತ್ತದ ನಗದು ಬಹುಮಾನ ಗಳಿಸಿದ್ದು, ಅದು ಆತನ ವರ್ಷಗಳ ಉಳಿತಾಯ ಮತ್ತು ಬುದ್ಧಿವಂತಿಕೆಯ ಹೂಡಿಕೆಗೆ ಸಿಕ್ಕ ಪ್ರತಿಫಲ ಎಂದು ಸ್ಥಳೀಯ ಪತ್ರಿಕೆಯೊಂದು ಮಂಗಳವಾರ ವರದಿ ಮಾಡಿದೆ.

ನಾಗೇಂದ್ರಂ ಬೋರುಗಡ್ಡ ಎನ್ನುವ ಆಂಧ್ರಪ್ರದೇಶ ಮೂಲದ ವ್ಯಕ್ತಿ 2019ರಿಂದ ನೇರ ಕಡಿತದ ಮೂಲಕ ಸುಮಾರು ₹2270 ರಾಷ್ಟ್ರೀಯ ಬಾಂಡ್‌ಗಳಲ್ಲಿ ತೊಡಗಿಸುತ್ತಿದ್ದರು.