HEALTH TIPS

ಇಂದು ಅಂಗಡಿಮೊಗರು, 25 ರಂದು ಎಡನೀರು ಶಾಲೆಗಳಲ್ಲಿ ಅಧ್ಯಾಪಕ ಹುದ್ದೆಗೆ ಸಂದರ್ಶನ:

          

                ಕುಂಬಳೆ: ಪುತ್ತಿಗೆ ಪಂಚಾಯಿತಿ ಅಂಗಡಿಮೊಗರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಎಚ್‍ಎಸ್‍ಎ¸ ಟಿ ಇಂಗ್ಲಿಷ್ (ಸೀನಿಯರ್) ಎಚ್‍ಎಸ್‍ಎಸ್‍ಟಿ ಕನ್ನಡ ( ಜೂನಿಯರ್) ಹುದ್ದೆಗಳಿಗೆ ತಾತ್ಕಾಲಿಕ ನೇಮಕಾತಿ ನಡೆಸಲಾಗುವುದು. ಆಸಕ್ತ ಉದ್ಯೋಗಾರ್ಥಿಗಳು ಇಂದು(ಜೂನ್ 20) ಬೆಳಗ್ಗೆ 10ಕ್ಕೆ ಹೈಯರ್ ಸೆಕೆಂಡರಿ ಶಾಲಾ ಕಛೇರಿಯಲ್ಲಿ ನಡೆಯುವ ಸಂದರ್ಶನಕ್ಕೆ ಅಸಲಿ ಪ್ರಮಾಣ ಪತ್ರಗಳೊಂದಿಗೆ ಹಾಜರಾಗಬೇಕು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ (9497134508)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

....................................................................................................................................................

                                      ಎಡನೀರು ಹೈಯರ್ ಸೆಕೆಂಡರಿಯಲ್ಲಿ ಸಂದರ್ಶನ

                  ಬದಿಯಡ್ಕ: ಎಡನೀರು ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯ ಹೈಯರ್ ಸೆಕೆಂಡರಿ ವಿಭಾಗದ ಹಿಂದಿ ಅಧ್ಯಾಪಕರ ಹುದ್ದೆಗೆ ದಿನ ವೇತನದ ಆಧಾರದಲ್ಲಿ ನೇಮಕಾತಿ ನಡೆಸಲಾಗುವುದು. ಆಸಕ್ತ, ಅರ್ಹ ಅಭ್ಯರ್ಥಿಗಳು ಜೂನ್ 25ರಂದು ಬೆಳಿಗ್ಗೆ 11ಕ್ಕೆ ಶಾಲೆಯಲ್ಲಿ ನಡೆಸಲಾಗುವ ಸಂದರ್ಶನ ಹಾಜರಾಗಬಹುದು ಎಂದು ಪ್ರಕಟಣೆ ತಿಳಿಸಿದೆ.

.........................................................................................................................................................


 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries