ಕೋಲ್ಕತ್ತ: ಪಶ್ಚಿಮ ಬಂಗಾಳದ ಬಾರಾಸತ್ ಮತ್ತು ಮಥುರಾಪುರ ಲೋಕಸಭೆ ಕ್ಷೇತ್ರಗಳ ತಲಾ ಒಂದೊಂದು ಮತಗಟ್ಟೆಗಳಲ್ಲಿ ಸೋಮವಾರ ಮರು ಮತದಾನ ನಡೆಯಿತು.
ಕೋಲ್ಕತ್ತ: ಪಶ್ಚಿಮ ಬಂಗಾಳದ ಬಾರಾಸತ್ ಮತ್ತು ಮಥುರಾಪುರ ಲೋಕಸಭೆ ಕ್ಷೇತ್ರಗಳ ತಲಾ ಒಂದೊಂದು ಮತಗಟ್ಟೆಗಳಲ್ಲಿ ಸೋಮವಾರ ಮರು ಮತದಾನ ನಡೆಯಿತು.
ಬಾರಾಸತ್ ಕ್ಷೇತ್ರ ವ್ಯಾಪ್ತಿಯ ದೇಗಂಗ ವಿಧಾನಸಭಾ ಕ್ಷೇತ್ರದ ಮತಗಟ್ಟೆ 61 ಹಾಗೂ ಮಥುರಾಪುರ ಕ್ಷೇತ್ರ ವ್ಯಾಪ್ತಿಯ ಕಾಕ್‌ದ್ವೀಪ್ ವಿಧಾನಸಭಾ ಕ್ಷೇತ್ರದ ಮತಗಟ್ಟೆ 26ರಲ್ಲಿ ಮರು ಮತದಾನ ನಡೆಯಿತು.