ಜಮ್ಮು: ಉಗ್ರರೊಂದಿಗೆ ನಂಟು ಆರೋಪದ ಮೇರೆಗೆ ಇಬ್ಬರು ಪೊಲೀಸರು ಸೇರಿದಂತೆ ನಾಲ್ವರು ಸರ್ಕಾರಿ ನೌಕರರನ್ನು ಸೇವೆಯಿಂದ ಜಮ್ಮು- ಕಾಶ್ಮೀರ ಆಡಳಿತ ಶನಿವಾರ ಸೇವೆಯಿಂದ ವಜಾಗೊಳಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಾನ್‌ಸ್ಟೆಬಲ್‌ಗಳಾದ ಅಬ್ದುಲ್ ರೆಹಮಾನ್ ದಾರ್ ಮತ್ತು ಗುಲಾಮ್ ರಸೂಲ್ ಭಟ್, ಶಿಕ್ಷಕ ಶಬೀರ್ ಅಹ್ಮದ್ ಮತ್ತು ಜಲ ಶಕ್ತಿ ಇಲಾಖೆಯ ಸಹಾಯಕ ಲೈನ್‌ಮ್ಯಾನ್ ಅನಯತುಲ್ಲಾ ಶಾ ಪಿರ್ಜಾದಾ ಅವರನ್ನು ಸಂವಿಧಾನದ 311 ನೇ ವಿಧಿಯ ಅಡಿಯಲ್ಲಿ ಸೇವೆಯಿಂದ ವಜಾಗೊಳಿಸಲಾಗಿದೆ.