ನವದೆಹಲಿ: ಪಂಜಾಬ್‌ನ ಅಟಾರಿಯಲ್ಲಿ 2022ರ ಏಪ್ರಿಲ್‌ನಲ್ಲಿ ₹700 ಕೋಟಿ ಮೌಲ್ಯದ 100 ಕೆ.ಜಿಯಷ್ಟು ಹೆರಾಯಿನ್ ಜಪ್ತಿ ಮಾಡಲಾದ ಪ್ರಕರಣ ಸಂಬಂಧ ಎನ್‌ಐಎ ಮತ್ತೆ 7 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದೆ.

ಈ ಸಂಬಂಧ ಎನ್‌ಐಎ ಶುಕ್ರವಾರ ಪಟಿಯಾಲ ಹೌಸ್ ಕೋರ್ಟ್‌ಗೆ ಪೂರಕ ದೋಷಾರೋಪಪಟ್ಟಿ ಸಲ್ಲಿಸಿದ್ದು, ಅದರಲ್ಲಿ ಏಳು ಆರೋಪಿಗಳು ಅಂತರರಾಷ್ಟ್ರೀಯ ಮಾದಕ ದ್ರವ್ಯದ ಸಿಂಡಿಕೇಟ್‌ನಲ್ಲಿ ಪ್ರಮುಖರಾಗಿದ್ದಾರೆ ಎಂದು ತಿಳಿಸಲಾಗಿದೆ.