ಬಹ್ನ್ : ಸ್ವಿಜರ್ಲೆಂಡ್ ಆತಿಥ್ಯದಲ್ಲಿ ವಾರಾಂತ್ಯದಲ್ಲಿ ನಡೆಯಲಿರುವ ಉಕ್ರೇನ್ ಶಾಂತಿ ಶೃಂಗಸಭೆಯಲ್ಲಿ ಸರಿಸುಮಾರು 90 ದೇಶಗಳು ಹಾಗೂ ಕೆಲವು ಸಂಘಟನೆಗಳು ಪಾಲ್ಗೊಳ್ಳಲಿವೆ. ಆದರೆ, ಇದರಲ್ಲಿ ಭಾಗವಹಿಸಲು ರಷ್ಯಾ ನಿರಾಕರಿಸಿದೆ.

ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಸ್ವಿಜರ್ಲೆಂಡ್ ಅಧ್ಯಕ್ಷೆ ವಯೊಲಾ ಆಯಮ್‌ಹರ್ಡ್, ಶನಿವಾರ ಮತ್ತು ಭಾನುವಾರ ನಡೆಯಲಿರುವ ಸಭೆಯು ಶಾಂತಿ ಸ್ಥಾಪನೆಯ ಸಾಧ್ಯತೆಯ ಬಗ್ಗೆ ಪರಿಶೀಲಿಸುವ ಗುರಿ ಹೊಂದಿದೆ ಎಂದರು.