HEALTH TIPS

ಎನ್‌ಡಿಎ ಸಭೆಯಲ್ಲಿ ಭಾಗವಹಿಸಿದ ನಾಯಕರು ಯಾರ್‍ಯಾರು?

 ವದೆಹಲಿ: ಇಂದು ಸಂಜೆ 4 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರ ದೆಹಲಿ ನಿವಾಸದಲ್ಲಿ ಎನ್‌ಡಿಎ ನಾಯಕರ ಸಭೆ ನಡೆಯಿತು. ಈ ವೇಳೆ ಸಭೆಯಲ್ಲಿ ಭಾಗವಹಿಸಿದ್ದ ಎನ್‌ಡಿಎ ಮೈತ್ರಿಕೂಟದ ನಾಯಕರ ಪಟ್ಟಿ ಇಲ್ಲಿದೆ.....

  • ನರೇಂದ್ರ ಮೋದಿ, ಪ್ರಧಾನಿ

  • ಜೆ.ಪಿ.ನಡ್ಡಾ, ಬಿಜೆಪಿ

  • ರಾಜನಾಥ್ ಸಿಂಗ್, ಬಿಜೆಪಿ

  • ಅಮಿತ್ ಶಾ, ಬಿಜೆಪಿ

  • ಚಂದ್ರಬಾಬು ನಾಯ್ಡು, ಟಿಡಿಪಿ

  • ನಿತಿಶ್ ಕುಮಾರ್, ಜೆಡಿಯು

  • ಏಕನಾಥ ಶಿಂಧೆ, ಎಸ್‌ಎಚ್‌ಎಸ್‌

  • ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌

  • ಚಿರಾಗ್ ಪಾಸ್ವಾನ್‌, ಎಲ್‌ಜೆಪಿ(ಆರ್‌ವಿ)

  • ಜಿತನ್ ರಾಮ್ ಮಾಂಝಿ, ಎಚ್‌ಎಎಮ್‌

  • ಪವನ್ ಕಲ್ಯಾಣ್, ಜೆಎಸ್‌ಪಿ

  • ಸುನಿಲ್ ತಾಟ್ಕರೆ, ಎನ್‌ಸಿಪಿ

  • ಅನುಪ್ರಿಯಾ ಪಟೇಲ್, ಎಡಿ(ಎಸ್‌)

  • ಜಯಂತ್ ಚೌಧರಿ, ಆರ್‌ಎಲ್‌ಡಿ

  • ಪ್ರಫುಲ್ ಪಟೇಲ್, ಎನ್‌ಸಿಪಿ

  • ಪ್ರಮೋದ್ ಬೋರೋ, ಯುಪಿಪಿಎಲ್

  • ಅತುಲ್ ಬೋರಾ, ಎಜಿಪಿ

  • ಇಂದ್ರ ಹಾಂಗ್ ಸುಬ್ಬ, ಎಸ್‌ಕೆಎಂ

  • ಸುದೇಶ್ ಮಹತೋ, ಎಜೆಎಸ್‌ಯು

  • ರಾಜೀವ್ ರಂಜನ್ ಸಿಂಗ್, ಜೆಡಿಯು

  • ಸಂಜಯ್ ಝಾ, ಜೆಡಿಯು


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries