ವಾರಾಣಸಿ: ಉತ್ತರ ಪ್ರದೇಶದ ವಾರಾಣಸಿ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಗೆಲುವು ಸಾಧಿಸಿದ್ದಾರೆ. 1,52,513 ಮತಗಳ ಅಂತರದಲ್ಲಿ ಗೆಲುವು ಕಂಡಿದ್ದಾರೆ.
ವಾರಾಣಸಿಯಲ್ಲಿ
3ನೇ ಬಾರಿಗೆ ಮೋದಿ ಗೆಲುವು ಸಾಧಿಸಿದ್ದಾರೆ. ಈ ಬಾರಿ ಅವರು 6,12,970 ಮತಗಳನ್ನು
ಪಡೆದಿದ್ದಾರೆ ಅಜಯ್ ರಾಯ್ ಅವರು ಮೋದಿ ಎದುರಾಳಿಯಾಗಿ ವಾರಾಣಸಿಯಲ್ಲಿ
ಸ್ಪರ್ಧಿಸಿದ್ದರು.