HEALTH TIPS

ತಿರುವನಂತಪುರದಿಂದ ಮುಂಬೈಗೆ ಹೊರಟಿದ್ದ ವಿಸ್ತಾರಾ ವಿಮಾನಕ್ಕೆ ಬಾಂಬ್ ಬೆದರಿಕೆ

             ತಿರುವನಂತಪುರಂ: ತಿರುವನಂತಪುರದಿಂದ ಹೊರಟು ಮುಂಬೈ ತಲುಪಿದ ವಿಸ್ತಾರಾ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆಬಂದಿರುವುದಾಗಿ ವರದಿಯಾಗಿದೆ. ಇಳಿದ ನಂತರ ಸಿಐಎಸ್‍ಎಫ್‍ನಿಂದ ಪ್ರಯಾಣಿಕರು ಮತ್ತು ಸಾಮಾನುಗಳನ್ನು ಪರಿಶೀಲಿಸಲಾಯಿತು. .

             ತಿರುವನಂತಪುರಂನಿಂದ ನಿನ್ನೆ ಮಧ್ಯಾಹ್ನ 12:30ಕ್ಕೆ ವಿಮಾನ ಹೊರಟಿತ್ತು.  ವಿಮಾನ ಲ್ಯಾಂಡ್ ಆದ ಕೂಡಲೇ ಅಧಿಕಾರಿಗಳು ಬಾಂಬ್ ಬೆದರಿಕೆಯ ಕುರಿತು ಪ್ರಯಾಣಿಕರಿಗೆ ಮಾಹಿತಿ ನೀಡಿದ್ದಾರೆ. ಯಾರಿಗೂ ಹೊರ ತೆರಳಲು ಅವಕಾಶ ನಿರಾಕರಿಸಲಾಯಿತು. ಪರೀಕ್ಷೆ ಮುಂದುವರಿದಿದೆ ಎಂದು ತಿಳಿದುಬಂದಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries