ಕಾಸರಗೋಡು: ಬಿರುಸಿನ ಮಳೆ, ಗಾಳಿ ಸೇರಿದಂತೆ ಪ್ರಾಕೃತಿಕ ವಪತ್ತುಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸ್ಥಳೀಯಾಡಳಿತ ಸಂಸ್ಥೆ ಸಹಾಯಕ ನಿರ್ದೇಶಕರ ಕಾರ್ಯಾಲಯದಲ್ಲಿ ನಿಯಂತ್ರಣ ಕೊಠಡಿ ತೆರೆಯಲಾಗಿದೆ.
ಸ್ಥಳೀಯಾಡಳಿತ ಮತ್ತು ಜಿಲ್ಲಾ ಸಹಾಯಕ ನಿರ್ದೇಶಕರ ಕಾರ್ಯಾಲಯದಲ್ಲಿ 24 ಗಂಟೆ ಕಾರ್ಯ ನಿರ್ವಹಿಸುವ ನಿಯಂತ್ರಣ ಕೊಠಡಿಯನ್ನು ಆರಂಭಿಸಲಾಗಿದೆ. ದೂರವಾಣಿ ಸಂಖ್ಯೆ:- 04994 255782, 7907759120, 9037756239.
ಪ್ರಾಕೃತಿಕ ವಿಪತ್ತು, ದುರಂತಗಳಿಗೆ ಸಂಬಂಧಿಸಿದ ಮಾಹಿತಿಗಳ ಬಗ್ಗೆ ಈ ದೂರವಾಣಿ ಸಂಕ್ಯೆಗಳಿಗೆ ಕರೆ ಮಾಡುವಂತೆ ಸ್ಥಳೀಯಾಡಳಿತ ಇಲಾಖೆ, ಜಿಲ್ಲಾ ಸಹಾಯಕ ನಿರ್ದೇಶಕ ಜೈಸನ್ ಮ್ಯಾಥ್ಯೂ ತಿಳಿಸಿದ್ದಾರೆ.
ಮಳೆಗಾಲದ ದುರಂತದ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ಸ್ಥಳಿಯಾಡಳಿತ ಸಂಸ್ಥೆಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ತೆರೆಯಲಾಗಿದೆ. ನೆರೆ, ಭೂಕುಸಿತ, ಮೊದಲಾದ ಮಳೆಗಾಲದ ಅಪಘಾತಗಳಿಗೆ ಸಂಬಂಧಪಟ್ಟ ಮಾಹಿತಿಗಳನ್ನು ನಿಯಂತ್ರಣ ಕೊಠಡಿಯ ದೂರವಾಣಿ ಸಂಖ್ಯೆಗಳಿಗೆ ತಿಳಿಸುವಂತೆ ಸೂಚಿಸಲಾಗಿದೆ.
ಬೇಡಡ್ಕ ಗ್ರಾಮ ಪಂಚಾಯಿತಿ-9048894680, 9567057111, 9744853869, 9947356548, ಚೆಂಗಳ ಗ್ರಾಮ ಪಂಚಾಯಿತಿ-9496049733, ವಲಿಯ ಪರಂಬ ಗ್ರಾಮ ಪಂಚಾಯಿತಿ-9496049677, ಕೈಯ್ಯೊರ್ ಜಿಮೇನಿ ಗ್ರಾಮ ಪಂಚಾಯಿತಿ-04672250322, 9496049663, ಬೆಳ್ಳೂರು ಗ್ರಾಮ ಪಂಚಾಯಿತಿ-9496049702, 9400762121, 9496049703, 9446451905, 9496358697, 9495545408, 9497143572, 9447651313, 9495975024, ಪೈವಳಿಕೆ ಗ್ರಾಮ ಪಂಚಾಯಿತಿ-9496049719, ಕಾರಡ್ಕ ಗ್ರಾಮ ಪಂಚಾಯಿತಿ-9496049725, ಪಳ್ಳಿಕ್ಕೆರೆ ಗ್ರಾಮ ಪಂಚಾಯಿತಿ-04672272026, 9496049655, ಮಧೂರು ಗ್ರಾಮ ಪಂಚಾಯಿತಿ-9846428480, 9847263659, 9497476878, ಕೋಡಂಬೇಲೂರು ಗ್ರಾಮ ಪಂಚಾಯಿತಿ-9496049651. 8301033839, ಈಸ್ಟ್ ಎಳೇರಿ ಗ್ರಾಮ ಪಂಚಾಯಿತಿ-9496049665, 0467 2221035, ಪುತ್ತಿಗೆ ಗ್ರಾಮ ಪಂಚಾಯಿತಿ-9496049711, ಕುಂಬಳೆ ಗ್ರಾಮ ಪಂಚಾಯಿತಿ-9496049717, 9605960230, ಉದುಮ ಗ್ರಾಮ ಪಂಚಾಯಿತಿ-04672236242, 9496049743, 9496150469
ಕುಂಬ್ದಾಜೆ ಗ್ರಾಮ ಪಂಚಾಯಿತಿ-04998260 237, 9496049705, ಎಣ್ಮಕಜೆ ಗ್ರಾಮ ಪಂಚಾಯಿತಿ-9496049721, 9605805116, 9895534205, ಪುಲ್ಲೂರು ಪೆರಿಯ ಗ್ರಾಮ ಪಂಚಾಯಿತಿ-8301049659, 9747071798.