HEALTH TIPS

ಅರಂಗ್ ಸರ್ಗೋತ್ಸವ: ಗಮನ ಸೆಳೆದ ಬೊಂಬೆ ಕುಣಿತ

            ಸಮರಸ ಚಿತ್ರಸುದ್ದಿ: ಕಾಸರಗೋಡು:  ಕಾಸರಗೋಡು ಜಿಲ್ಲೆಯ ಪಿಲಿಕೋಡು ಕಾಲಿಕಡವ್ ಮೈದಾನದಲ್ಲಿ ಕುಟುಂಬಶ್ರೀ ವತಿಯಿಂದ ಆಯೋಜಿಸಲಾದ ರಾಜ್ಯಮಟ್ಟದ'ಆರಂಗ್-ಸರ್ಗೋತ್ಸವ 2024 ಕಾರ್ಯಕ್ರಮದ ಪೂರ್ವಭಾವಿಯಾಗಿ ನಡೆದ ಮೆರವಣಿಗೆಯಲ್ಲಿ ಚಿಟ್ಟೆಗಳ ಮಾದರಿಯ ಬೊಂಬೆ ಕುಣಿತ ಗಮನಸೆಳೆಯಿತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries