ಕಾಸರಗೋಡು : ಲೋಕಸಭಾ ಚುನಾವಣೆಯ ಮತ ಎಣಿಕೆ ಪೆರಿಯದ ಕೇಂದ್ರ ವಿಶ್ವವಿದ್ಯಾನಿಲಯದಲ್ಲಿ ಬೆಳಗ್ಗೆ ಆರಂಭಗೊಂಡಿದೆ. ಎ. 26ರಂದು ನಡೆದ ಚುನಾವಣೆಯಲ್ಲಿ 76.04 ಶೇಕಡಾ ಮತದಾನವಾಗಿತ್ತು.

9 ಮಂದಿ ಕಣದಲ್ಲಿದ್ದಾರೆ. ಕಾಂಗ್ರೆಸ್ ನಿಂದ ರಾಜ್ ಮೋಹನ್ ಉಣ್ಣಿತ್ತಾನ್, ಸಿಪಿಐಎಂ ನಿಂದ ಎಂ.ವಿ ಬಾಲಕೃಷ್ಣನ್ ಮತ್ತು ಬಿಜೆಪಿಯಿಂದ ಅಶ್ವಿನಿ ಎಂ.ಎಲ್ ನಡುವೆ ತಿಕೋನ ಸ್ಪರ್ಧೆ ನಡೆಯುತ್ತಿದೆ.