ಸನಾ : ಯಮನ್ ಬಳಿಯ ಏಡನ್ ಕೊಲ್ಲಿಯ ಮೂಲಕ ಸಾಗುತ್ತಿದ್ದ ಎರಡು ಹಡಗುಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆದ ಬಳಿಕ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿರುವುದಾಗಿ ಬ್ರಿಟನ್ನ ಸಮುದ್ರ ಭದ್ರತಾ ಸಂಸ್ಥೆ `ಆಯಂಬ್ರೆ' ರವಿವಾರ ಮಾಹಿತಿ ನೀಡಿದೆ.
ಯಮನ್ ಬಳಿ ಕ್ಷಿಪಣಿ ದಾಳಿ: ಎರಡು ಹಡಗುಗಳಿಗೆ ಬೆಂಕಿ
0
ಜೂನ್ 10, 2024
Tags