ಕೀವ್: ಸುಮಾರು 4 ತಿಂಗಳ ಬಳಿಕ ಮತ್ತೆ ಕೈದಿಗಳ ವಿನಿಮಯ ಪ್ರಕ್ರಿಯೆಯನ್ನು ಉಕ್ರೇನ್ ಮತ್ತು ರಶ್ಯ ಘೋಷಿಸಿದ್ದು ಯುಎಇ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಯ ಬಳಿಕ 150 ಜನರನ್ನು ಬಂಧಮುಕ್ತಗೊಳಿಸಲಾಗಿದೆ.

4 ನಾಗರಿಕರ ಸಹಿತ 75 ಉಕ್ರೇನ್ ಕೈದಿಗಳನ್ನು ರಶ್ಯ ಬಿಡುಗಡೆಗೊಳಿಸಿದ್ದು ಇವರಲ್ಲಿ 4 ಮಂದಿ ನಾಗರಿಕರು.