ಕಾಸರಗೋಡು: ಚಿತ್ತಾರಿಕಲ್‍ನಲ್ಲಿ ಮಹಿಳೆಯರ ನಗ್ನ ಚಿತ್ರಗಳನ್ನು ಮಾರ್ಫ್ ಮಾಡಿ ಹರಿದಾಡಿಸಿದ ಮೂವರನ್ನು ಬಂಧಿಸಲಾಗಿದೆ.
ಸಾಮಾಜಿಕ ಮಾಧ್ಯಮದಿಂದ ಸಂಗ್ರಹಿಸಲಾದ ಮಹಿಳೆಯರ ಚಿತ್ರಗಳನ್ನು ಎ.ಐ.ಬಾಟ್ ಬಳಸಿ ನಗ್ನ ಚಿತ್ರಗಳಾಗಿ ಪರಿವರ್ತಿಸಲಾಗಿದೆ. ಪೋಲೀಸರು ವಿಸ್ತೃತ ತನಿಖೆ ಆರಂಭಿಸಿದ್ದಾರೆ.