HEALTH TIPS

ಕುಸಿದ ಷೇರು ಮಾರುಕಟ್ಟೆ

             ಮುಂಬೈ: :ಲೋಕಸಭಾ ಚುನಾವಣೆಯ ಮತ ಎಣಿಕೆಗಳು ನಡೆಯುತ್ತಿರುವಂತೆಯೇ ಭಾರತದ ಷೇರು ಮಾರುಕಟ್ಟೆಯಲ್ಲಿ ಇಂದು ಭಾರೀ ಕುಸಿತ ಕಂಡು ಬಂದಿದ್ದು ಸುಮಾರು 4,000 ಅಂಕಗಳಷ್ಟು ಕುಸಿತ ಕಂಡಿದೆ.

           ಎಕ್ಸಿಟ್‌ ಪೋಲ್‌ಗಳಲ್ಲಿ ಸೂಚಿಸಿದಷ್ಟು ಕ್ಷೇತ್ರಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮುನ್ನಡೆ ಸಾಧಿಸದೇ ಇರುವ ನಡುವೆ ಈ ಬೆಳವಣಿಗೆ ನಡೆಇದೆ.

              ಬಿಎಸ್‌ಇ ಸೆನ್ಸೆಕ್ಸ್‌ ಇಂದು ಶೇ5.07ರಷ್ಟು ಅಥವಾ 3,997ಅಂಕಗಳಷ್ಟು ಕುಸಿದು 72,684ರಲ್ಲಿದ್ದರೆ , ಎನ್‌ಎಸ್‌ಇ ನಿಫ್ಟಿ 50 ಸೂಚ್ಯಂಕ ಶೇ 5.07ರಷ್ಟು ಕುಸಿತ ಕಂಡು 1,178 ಅಂಕಗಳಷ್ಟಿದೆ.

            ಶನಿವಾರದ ಎಕ್ಸಿಟ್‌ ಪೋಲ್‌ ಫಲಿತಾಂಶಗಳ ಬಳಿಕ ಸೋಮವಾರ ಷೇರು ಮಾರುಕಟ್ಟೆಯಲ್ಲಿ ಭಾರೀ ಏರಿಕೆ ಕಂಡಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries