ನವದೆಹಲಿ: ಲಿಂಗತ್ವ ಸಂವೇದನೆ ಮತ್ತು ಆಂತರಿಕ ದೂರುಗಳ ಸಮಿತಿಯನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ಅವರು ಪುನರ್‌ರಚಿಸಿದ್ದಾರೆ.
ನವದೆಹಲಿ: ಲಿಂಗತ್ವ ಸಂವೇದನೆ ಮತ್ತು ಆಂತರಿಕ ದೂರುಗಳ ಸಮಿತಿಯನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ಅವರು ಪುನರ್‌ರಚಿಸಿದ್ದಾರೆ.
12 ಜನ ಸದಸ್ಯರ ಈ ಸಮಿತಿಗೆ ನ್ಯಾಯಮೂರ್ತಿ ಹಿಮಾ ಕೊಹ್ಲಿ ಅಧ್ಯಕ್ಷರಾಗಿರುತ್ತಾರೆ. ನ್ಯಾಯಮೂರ್ತಿ ಬಿ.ವಿ. ನಾಗರತ್ಮ ಹೆಚ್ಚುವರಿ ರಿಜಿಸ್ಟ್ರಾರ್ ಸುಖದಾ ಪ್ರೀತಂ, ಹಿರಿಯ ವಕೀಲರಾದ ಮೀನಾಕ್ಷಿ ಅರೋರ, ಮಹಾಲಕ್ಷ್ಮಿ ಪಾವನಿ ಅವರು ಪುನರ್ ರಚನೆ ಆಗಿರುವ ಸಮಿತಿಯಲ್ಲಿ ಇದ್ದಾರೆ.