HEALTH TIPS

ಭಾವನಾತ್ಮಕ ಸಂದೇಶ ಹಂಚಿದ ಸೋದರಿ ಪ್ರಿಯಾಂಕಾ

        ವದೆಹಲಿಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, 54ನೇ ವರ್ಷದ (ಜೂನ್ 19) ಸಂಭ್ರಮದಲ್ಲಿದ್ದಾರೆ.

           ರಾಹುಲ್ ಗಾಂಧಿ ಹುಟ್ಟುಹಬ್ಬದ ಅಂಗವಾಗಿ ರಾಜಕೀಯ ಸೇರಿದಂತೆ ಗಣ್ಯರು ಹಾಗೂ ಅಭಿಮಾನಿಗಳು ಶುಭಾಶಯಗಳನ್ನು ಕೋರಿದ್ದಾರೆ.


              ಸಹೋದರಿ ಪ್ರಿಯಾಂಕಾ ಗಾಂಧಿ ಭಾವನಾತ್ಮಕ ಸಂದೇಶ ಹಂಚಿದ್ದು, ರಾಹುಲ್ ಗಾಂಧಿ ಅವರನ್ನು 'ನನ್ನ ಗೆಳೆಯ, ವಾದಪ್ರಿಯ ಮಾರ್ಗದರ್ಶಕ, ತತ್ವಜ್ಞಾನಿ ಮತ್ತು ನಾಯಕ' ಎಂದು ಸಂಬೋಧಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries