ಮಂಜೇಶ್ವರ: ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ನೇತೃತ್ವದಲ್ಲಿ ವರ್ಕಾಡಿ ಬಿಜೆಪಿ ಕಚೇರಿಯಲ್ಲಿ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಸ್ಮೃತಿ ದಿನ ಜರಗಿತು. ಜಿಲ್ಲಾ ಕಾರ್ಯದರ್ಶಿ ಮಣಿಕಂಠ ರೈ ಉದ್ಘಾಟಿಸಿ ಮಾತನಾಡಿದರು.
ಆದರ್ಶ ಬಿ ಎಂ ಅಧ್ಯಕ್ಷತೆ ವಹಿಸಿದ್ದರು. ಚಂದ್ರಹಾಸ ಪೂಜಾರಿ, ತುಳಸಿ ಕುಮಾರಿ, ಜಗದೀಶ್ ಚೆಂಡೆಲ್, ರಾಜ್ ಕುಮಾರ್ , ರವಿರಾಜ್, ಶಂಕರ್ ನಾರಾಯಣ ಮುಂದಿಲ, ಮಮತಾ, ಮೊದಲಾದವರು ಉಪಸ್ಥಿತರಿದ್ದರು