ಕಾಸರಗೋಡು: ಭಾರತೀಯ ವಾಯುಪಡೆಯು ಅವಿವಾಹಿತ ಯುವಕ ಮತ್ತು ಯುವತಿಯರಿಂದ ಅಂತರ್ಜಾಲದ ಮೂಲಕ ಅರ್ಜಿಯನ್ನು ಆಹ್ವಾನಿಸುತ್ತದೆ. ಜುಲೈ 8 ರಂದು ಬೆಳಗ್ಗೆ 11ರಿಂದ ಜುಲೈ 28 ರ ರಾತ್ರಿ 12ರ ವರೆಗೆ ಅಂತರ್ಜಾಲದ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಪರೀಕ್ಷೆಯನ್ನು ಅಕ್ಟೋಬರ್ 18 ರಿಂದ ಅಂತರ್ಜಾಲದ ಮೂಲಕ ನಡೆಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ವೆಬ್‍ಸೈಟ್ https://agnipathvayu.cdac.in..ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.