HEALTH TIPS

ಮೀನು ಕಾರ್ಮಿಕರ ಮಕ್ಕಳಿಗೆ ಐಐಟಿ-ಎನ್‍ಐಟಿ ಎಂಟ್ರೆನ್ಸ್ ತರಬೇತಿಗೆ ಅರ್ಜಿ ಆಹ್ವಾನ

           ಕಾಸರಗೋಡು: ರಾಜ್ಯ ಮೀನುಗಾರಿಕಾ ಇಲಾಖೆ ಮೂಲಕ ಮೀನು ಕಾರ್ಮಿಕರ ಮಕ್ಕಳಿಗೆ ಐಐಟಿ-ಎನ್‍ಐಟಿ ಎಂಟ್ರೆನ್ಸ್ ತರಬೇತಿಯನ್ನು ನೀಡಲಾಗುತ್ತಿದ್ದು,  ಒಂದು ವರ್ಷದ ಎಂಟ್ರೆನ್ಸ್ ತರಬೇತಿಗೆ ಸಕಾರ ಧನಸಹಾಯ ಒದಗಿಸಲಿದೆ. 

             ಅರ್ಜಿ ನಮೂನೆಗಳು ಹಾಗೂ ಹೆಚ್ಚಿನ ಮಾಹಿತಿಗಳನ್ನು ಕಾಸರಗೋಡು ಮೀನುಗಾರಿಕಾ ಉಪನಿರ್ದೇಶಕರ ಕಛೇರಿ, ತ್ರಿಕರಿಪುರ, ಕಾಞಂಗಾಡ್, ಕಾಸರಗೋಡು ಮತ್ತು ಕುಂಬಳೆ ಮತ್ಸ್ಯ ಭವನಗಳಿಂದ ಪಡೆಯಬಹುದಾಗಿದೆ.  ಅರ್ಜಿ ನಮೂನೆಯನ್ನು ಜೂನ್ 25 ರ ಮೊದಲು ಮೀನುಗಾರಿಕಾ ಕಚೇರಿಗೆ ಸಲ್ಲಿಸಬೇಕು.  ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ(04672 202537)ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries