ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿಯವರ ಸಂಪುಟದಲ್ಲಿ ಸುರೇಶ್ ಗೋಪಿ ಅವರಿಗೆ ಕೇಂದ್ರದ ರಾಜ್ಯ ಖಾತೆಯ ಸಚಿವರಾಗಿ ಸ್ಥಾನ ನೀಡಲಾಗಿದೆ.

ತ್ರಿಶೂರಿನಿಂದ ಆಯ್ಕೆಯಾದ ಸಂಸದ ಸುರೇಶ್ ಗೋಪಿ ರವಿವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.