ನವದೆಹಲಿ: ಭಾರತೀಯ ರೈಲ್ವೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ನಿರ್ಮಿಸಿರುವ ಜಗತ್ತಿನ ಅತ್ಯಂತ ಎತ್ತರದ ಚೆನಾಬ್ ಸೇತುವೆಯಲ್ಲಿ ಗುರುವಾರ ನಡೆಸಲಾದ ಮೆಮು ರೈಲಿನ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ.

ರಂಬಾನ್ ಜಿಲ್ಲೆಯ ಸಂಗಲದಾನ್ ಮತ್ತು ರಿಯಾಸೀ ನಡುವಿನ 46 ಕಿ.ಮೀ ಉದ್ದದ ವಿದ್ಯುತ್ ಮಾರ್ಗದಲ್ಲಿ ಗಂಟೆಗೆ 40 ಕಿ.ಮೀ ವೇಗದಲ್ಲಿ ಎಂಟು ಬೋಗಿಗಳ ಮೆಮು ರೈಲು ಸಂಚರಿಸಿದೆ ಪಿಟಿಐ ಚಿತ್ರ