ಕಾಸರಗೋಡು: ಕುಟುಂಬಶ್ರೀ ರಾಜ್ಯ ಮಟ್ಟದ ಕಲೋತ್ಸವ ‘ಸರ್ಗೋತ್ಸವ’ ಕಾರ್ಯಕ್ರಮ ಕಾಲಿಕಡವಿನಲ್ಲಿ ಶುಕ್ರವಾರದಿಂದ ನಡೆಯುತ್ತಿದ್ದು, ಶನಿವಾರ ವಿವಿಧ ತ0ಡಗಳಿಂದ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ರಂಗೇರಿತು.
ಶುಕ್ರವಾರ ಸಂಜೆ ಸಮಾರಂಭವನ್ನು. ಕೇರಳ ವಿಧಾನಸಭೆ ಸ್ಪೀಕರ್ ಎ.ಎನ್.ಶಂಸೀರ್ ಉದ್ಘಾಟಿಸಿದ್ದರು. ಶಾಸಕ ಎಂ. ರಾಜಗೋಪಾಲ್ ಅಧ್ಯಕ್ಷತೆ ವಹಿಸಿದ್ದರು.