HEALTH TIPS

ಡೆಂಘೆ ಬಾಧಿಸಿ ರಬ್ಬರ್ ಟ್ಯಾಪಿಂಗ್ ಕಾರ್ಮಿಕ ಮೃತ್ಯು


               ಕಾಸರಗೋಡು: ಡೆಂಘೆ ಜ್ವರದಿಂದ ಬಳಲುತ್ತಿದ್ದ ಪತ್ತನಂತಿಟ್ಟ ತಟ್ಟಕುಡಿ ಓಲಿಕಲ್ ನಿವಾಸಿ, ಮೋಹನನ್ ಗೋಮತಿ ದಂಪತಿ ಪುತ್ರ  ಎಂ. ಶಿಬು (44)ಕಾಸರಗೋಡಿನ ಜನರಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.  ವಿಟ್ಲದಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸ ನಡೆಸುತ್ತಿದ್ದ ಇವರಿಗೆ ಎರಡು ದಿವಸಗಳ ಹಿಂದೆ ಜ್ವರ ಕಾಣಿಸಿಕೊಂಡಿದ್ದು, ವಿಟ್ಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.   ಜ್ವರ ಕಡಿಮೆಯಾಗದ ಹಿನ್ನೆಲೆಯಲ್ಲಿ ಕಾಸರಗೋಡಿನ ಜನರಲ್ ಆಸ್ಪತ್ರೆಗೆ ಇವರನ್ನು ದಾಖಲಿಸಲಾಘಿತ್ತು.  ಅವಿವಾಹಿತರಗಿದ್ದ ಇವರು ತಂದೆ ತಾಯಿ ಯನ್ನು ಅಗಲಿದ್ದಾರೆ. ಮೃತದೇಹ ಊರಿಗೆ ಕೊಂಡೊಯ್ಯಲಾಯಿತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries