ಮಥುರಾ: ಮಥುರಾದ ಬರ್ಸಾನಾ ಪ್ರದೇಶದಲ್ಲಿರುವ ಲಾಡ್ಲಿ ದೇವಾಲಯದ (ರಾಧಾ ರಾಣಿ ದೇವಾಲಯ) ಮೆಟ್ಟಿಲುಗಳ ಬಳಿ ಮಾಂಸಾಹಾರ ಬೇಯಿಸುತ್ತಿದ್ದ ವ್ಯಕ್ತಿಯನ್ನು ಭಕ್ತರು ತಳಿಸಿದ್ದು, ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.
ಮಥುರಾ: ಮಥುರಾದ ಬರ್ಸಾನಾ ಪ್ರದೇಶದಲ್ಲಿರುವ ಲಾಡ್ಲಿ ದೇವಾಲಯದ (ರಾಧಾ ರಾಣಿ ದೇವಾಲಯ) ಮೆಟ್ಟಿಲುಗಳ ಬಳಿ ಮಾಂಸಾಹಾರ ಬೇಯಿಸುತ್ತಿದ್ದ ವ್ಯಕ್ತಿಯನ್ನು ಭಕ್ತರು ತಳಿಸಿದ್ದು, ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.
'ಸಂಜಯ್ ಎನ್ನುವಾತ ಬಂಧಿತ ವ್ಯಕ್ತಿ. ಈತ ರಾಜಸ್ಥಾನ ಮೂಲದವನು.
ಗುರುವಾರ ಸಂಜೆ ದೇಗುಲದ ಮೆಟ್ಟಿಲುಗಳ ಬಳಿ ಮಾಂಸಾಹಾರ ಬೇಯಿಸುತ್ತಿದ್ದ ಎಂದು ಸಂಜಯ್‌ಗೆ ಸ್ಥಳದಲ್ಲಿದ್ದ ಕೆಲವು ಭಕ್ತರು ಥಳಿಸಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದು, ಆತನನ್ನು ಬಂಧಿಸಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.