ಮಂಜೇಶ್ವರ: ಕೊಡ್ಲಮೊಗರು ಶ್ರೀ ವಾಣಿ ವಿಜಯ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶುಕ್ರವಾರ ವಿವಿಧ ಕ್ಲಬ್ ಗಳ ಉದ್ಘಾಟನೆಯನ್ನು ಶಶಿಪ್ರಭ ಟೀಚರ್ ನೆರವೇರಿಸಿದರು.ಎ. ಬಿ ರಾಧಾಕೃಷ್ಣ ಬಳ್ಳಾಲ್ ಅವರು ಯೋಗ ದಿನದ ಕುರಿತು ವಿಶೇಷ ಉಪನ್ಯಾಸವನ್ನು ನೀಡಿದರು. ದೈಹಿಕ ಶಿಕ್ಷಕ ಉದಯ ಶೆಟ್ಟಿ ಯೋಗದ ವಿವಿಧ ಆಸನಗಳನ್ನು ಮಾಡಿಸಿದರು. ಶಾಲಾ ವಿದ್ಯಾರ್ಥಿನಿ ಆಯಿಷತ್ ಇರ್ಪಾನ ಯೋಗದ ಮಹತ್ವವನ್ನು ಹಿಂದಿಯಲ್ಲಿ ಭಾಷೆಯಲ್ಲಿ ತಿಳಿಸಿದಳು.