HEALTH TIPS

ಈಜು ಸ್ಪರ್ಧೆಯ ಜೂನಿಯರ್ ಗ್ರೂಪ್ ವಿಭಾಗದಲ್ಲಿ ರಿಹಾನ್ ಜೆರಿಗೆ ನಾಲ್ಕು ಚಿನ್ನ

                   ಕಾಸರಗೋಡು: ತಿರುವನಂತಪುರದಲ್ಲಿ ಮುಕ್ತಾಯಗೊಂಡ ರಾಜ್ಯ ಜೂನಿಯರ್-ಸಬ್‍ಜೂನಿಯರ್ ಈಜು ಸ್ಪರ್ಧೆಯ ಜೂನಿಯರ್ ಗ್ರೂಪ್  ವಿಭಾಗದಲ್ಲಿ ರಿಹಾನ್ ಜೆರಿ 50ಮೀ, 100ಮೀ ಬಟರ್ ಪ್ಲೈ ಸ್ಟ್ರೋಕ್ ಮತ್ತು 50ಮೀ ಬ್ಯಾಕ್ ಸ್ಟ್ರೋಕ್ ಸ್ಪರ್ಧೆಗಳಲ್ಲಿ ರಾಜ್ಯ ದಾಖಲೆ ಮುರಿದಿದ್ದಾರೆ. 

                ಅವರು ಒಟ್ಟು ನಾಲ್ಕು ಚಿನ್ನ ಮತ್ತು ಒಂದು ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದು, ಗ್ರೂಪ್ 2ರಲ್ಲಿ ಅತಿ ಹೆಚ್ಚು ಅಂಕಗಳೊಂದಿಗೆ ವೈಯಕ್ತಿಕ ಚಾಂಪಿಯನ್‍ಶಿಪ್ ಪಡೆದುಕೊಮಡಿದ್ದಾರೆ.  ಕಾಸರಗೋಡು ಜಿಲ್ಲಾ ಅಕ್ವಾಟಿಕ್ ಅಸೋಸಿಯೇಶನ್ ರಿಹಾನ್ ಜೆರಿ ಅವರನ್ನು ಅಭಿನಂದಿಸಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries