ಮುಳ್ಳೇರಿಯ: ಲೋಕಭಾ ಚುನಾವಣೆಯಲ್ಲಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿ 3 ನೇ ಬಾರಿ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿರುವ ನರೇಂದ್ರ ಮೋದಿಜಿಗೆ ಅಭಿನಂದನೆ ಸಲ್ಲಿಸಿರುವ ಜಿಲ್ಲೆಯ ಖ್ಯಾತ ಯುವ ಸೂಕ್ಷ್ಮ ಕಲಾಗಾರರಾದ ವೆಂಕಟೇಶ್ ಆಚಾರ್ಯ(ಪುಟ್ಟ) ತಲೆಬೈಲು ಅವರು ಪ್ರಧಾನಿಗಳ ಸ್ವರೂಪವನ್ನು ಕೇವಲ 1ಎಂ.ಎಂ. ಗಾತ್ರದಲ್ಲಿ ರಚಿಸಿ ಗಮನ ಸೆಳೆದಿದ್ದಾರೆ.