HEALTH TIPS

ಕಾಸರಗೋಡಿನಲ್ಲಿ ತಲೆಮರೆಸಿಕೊಂಡಿದ್ದ ಗೂಂಡಾ ಪೊಲೀಸ್ ವಶಕ್ಕೆ

         ಕಾಸರಗೋಡು: ಕೊಲೆಯತ್ನ, ಸುಲಿಗೆ, ಸೇರಿದಂತೆ 20ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಕಾಸರಗೋಡಿನಲ್ಲಿ ತಲೆಮರೆಸಿಕೊಂಡು ಜೀವನ ನಡೆಸುತ್ತಿದ್ದ ತೃಶ್ಯೂರ್ ಚೇಲಕ್ಕೆರೆ ಪತ್ತುಕ್ಕುಡಿ ಪುದುವೀಟಿಲ್ ನಿವಾಸಿ ಅಬ್ದುಲ್ ರಹೀಂ, ಅಲಿಯಾಸ್ ಪೋತ್ತು ರಹೀಂ ಎಂಬಾತನನ್ನು ನಗರಠಾಣೆ ಪೊಲೀಸರು ಬಂಧಿಸಿದ್ದಾರೆ. 

                  ತೃಶ್ಯೂರ್ ಕುನ್ನಂಕುಳಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯ ಕೊಲೆಗೆ ಯತ್ನಿಸಿದ್ದ ಈತ, ನಂತರ ತಲೆಮರೆಸಿಕೊಂಡಿದ್ದ ಈತ ಕಾಸರಗೋಡಿನ ಬಾರ್ ಒಂದರಲ್ಲಿ ಕೆಲಸ ನಿವ್ಹಿಸುತ್ತಿದ್ದನು. ಹಲವಾರು ಪ್ರಕರಣಗಳಲ್ಲಿ ಆರೋಪಿಯಾಗಿರುವ ಅಬ್ದುಲ್ ರಹೀಂ ಗೂಂಡಾ ಯಾದಿಗೆ ಸೇರಿದವನಾಗಿದ್ದು, ಈತನನ್ನು ಕುನ್ನಂಕುಳಂ ಠಾಣೆ ಪೊಲೀಸರ ವಶಕ್ಕೊಪ್ಪಿಸಲಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries