HEALTH TIPS

ಮೋದಿ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ? ಇಲ್ಲಿದೆ ಪಟ್ಟಿ

                ವದೆಹಲಿ: ನರೇಂದ್ರ ಮೋದಿ ಅವರು ಭಾರತದ ಪ್ರಧಾನಿಯಾಗಿ ತಮ್ಮ ಸತತ ಮೂರನೇ ಇನ್ನಿಂಗ್ಸ್‌ ಅನ್ನು ಆರಂಭಿಸಿದ ಬೆನ್ನಲ್ಲೇ ನೂತನ ಸಂಪುಟ ಸಹೋದ್ಯೋಗಿಗಳಿಗೆ ಇಂದು (ಸೋಮವಾರ) ಖಾತೆ ಹಂಚಿಕೆ ಮಾಡಿದ್ದಾರೆ.


ಯಾರಿಗೆ ಯಾವ ಖಾತೆ?

ಅಮಿತ್ ಶಾ: ಗೃಹ ಖಾತೆ

ರಾಜನಾಥ್ ಸಿಂಗ್: ರಕ್ಷಣಾ ಇಲಾಖೆ

ನಿರ್ಮಲಾ ಸೀತಾರಾಮನ್: ಹಣಕಾಸು ಇಲಾಖೆ

ಅಶ್ವಿನಿ ವೈಷ್ಣವ್: ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ

ನಿತಿನ್ ಗಡ್ಕರಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ

ಎಸ್.ಜೈಶಂಕರ್: ವಿದೇಶಾಂಗ ವ್ಯವಹಾರಗಳ ಸಚಿವ

ಜೆ.ಪಿ.ನಡ್ಡಾ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಮನಸುಖ್‌ ಮಾಂಡವೀಯ: ಕಾರ್ಮಿಕ & ಉದ್ಯೋಗ ಇಲಾಖೆ

ಸರ್ಬಾನಂದ ಸೋನವಾಲ್‌: ಬಂದರು, ಹಡಗು ಮತ್ತು ಜಲಮಾರ್ಗ ಸಚಿವ

ಕಿರಣ್ ರಿಜಿಜು: ಸಂಸದೀಯ ವ್ಯವಹಾರಗಳ ಸಚಿವ

ಕೆ.ರಾಮಮೋಹನ್ ನಾಯ್ಡು: ನಾಗರಿಕ ವಿಮಾನಯಾನ ಸಚಿವ

ಧರ್ಮೇಂದ್ರ ಪ್ರಧಾನ್: ಶಿಕ್ಷಣ ಸಚಿವ

ಪೀಯೂಷ್ ಗೋಯಲ್‌: ವಾಣಿಜ್ಯ ಸಚಿವ

ಮನೋಹರ್‌ ಲಾಲ್‌ ಖಟ್ಟರ್: ಇಂಧನ, ವಸತಿ, ನಗರಾಭಿವೃದ್ಧಿ ಸಚಿವ

ಶಿವರಾಜ್‌ ಸಿಂಗ್‌ ಚೌಹಾಣ್‌: ಕೃಷಿ, ಗ್ರಾಮೀಣಾಭಿವೃದ್ಧಿ ಸಚಿವ

ಪ್ರಲ್ಹಾದ ಜೋಶಿ: ಆಹಾರ ಮತ್ತು ನಾಗರಿಕ ಇಲಾಖೆ ಸಚಿವ

ಸಿ.ಆರ್.ಪಾಟೀಲ್: ಜಲಶಕ್ತಿ ಸಚಿವ

ಜಿತಿನ್ ರಾಮ್‌ ಮಾಂಝಿ: ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸಚಿವ

ಭೂಪೇಂದ್ರ ಯಾದವ್: ಪರಿಸರ ಮತ್ತು ಅರಣ್ಯ ಸಚಿವ

ಹರದೀಪ್‌ ಸಿಂಗ್‌ ಪುರಿ: ಪೆಟ್ರೋಲಿಯಂ ಸಚಿವ

ಗಜೇಂದ್ರ ಸಿಂಗ್‌ ಶೇಖಾವತ್‌: ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ

ಎಚ್‌.ಡಿ. ಕುಮಾರಸ್ವಾಮಿ: ಬೃಹತ್ ಕೈಗಾರಿಕೆ ಮತ್ತು ಉಕ್ಕು ಇಲಾಖೆ

ಶೋಭಾ ಕರಂದ್ಲಾಜೆ: ಸಣ್ಣ ಮತ್ತು ಮಧ್ಯಮ ಕೈಗಾರಿಕೆ (ರಾಜ್ಯ ಖಾತೆ)

ಲಾಲನ್ ಸಿಂಗ್: ಪಂಚಾಯತ್ ರಾಜ್ & ಮೀನುಗಾರಿಕೆ ಇಲಾಖೆ

ಅನ್ನಪೂರ್ಣಾ ದೇವಿ: ಮಹಿಳೆ ಮತ್ತು ಮಕ್ಕಳಾ ಕಲ್ಯಾಣ ಇಲಾಖೆ

ಜುಯಲ್ ಓರಂ : ಬುಡಕಟ್ಟು ವ್ಯವಹಾರಗಳ ಸಚಿವ

ಗಿರಿರಾಜ್ ಸಿಂಗ್: ಜವಳಿ ಸಚಿವ

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries