ನವದೆಹಲಿ: ಅನ್ನೂ ಕಪೂರ್ ನಟನೆಯ 'ಹಮಾರೆ ಬಾರಾಹ್' ಚಲನಚಿತ್ರದ ಕೆಲ ಸಂಭಾಷಣೆ ಮತ್ತು ದೃಶ್ಯಗಳು ವಿವಾದಿತವಾಗಿವೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿತು.

ಚಿತ್ರದಲ್ಲಿನ ಕೆಲ ಆಕ್ಷೇಪಾರ್ಹ ಅಂಶಗಳನ್ನು ಕೈಬಿಡಲು ನಿರ್ಮಾಪಕರು ಒಪ್ಪಿದ ಕಾರಣ ಚಿತ್ರದ ಬಿಡುಗಡೆಗೆ ಬಾಂಬೆ ಹೈಕೋರ್ಟ್ ಜೂನ್ 19ರಂದು ಅನುಮತಿ ನೀಡಿತ್ತು.