HEALTH TIPS

ಅಡೂರು-ಇಂದು ಶಿಕ್ಷಕರ ಹುದ್ದೆಗೆ ಸಂದರ್ಶನ


           ಮುಳ್ಳೇರಿಯ: ಅಡೂರು ಸರ್ಕಾರಿ ಹೈಯರ್‍ಸೆಕೆಂಡರಿ ಶಾಲೆಯ  ಪ್ರೌಢಶಾಲೆ ವಿಭಾಗದ  ಕನ್ನಡ ಮಾಧ್ಯಮ  ಗಣಿತ ಶಿಕ್ಷಕರ ಹುದ್ದೆಗೆ ಜೂನ್ 28ರಂದು  ಬೆಳಗ್ಗೆ 10ಕ್ಕೆ ಸಂದರ್ಶನ ನಡೆಯಲಿರುವುದು.  ಆಸಕ್ತ ಅಭ್ಯರ್ಥಿಗಳು ಅಂದು ಶಾಲಾ ಕಚೇರಿಯಲ್ಲಿ ನಡೆಯಲಿರುವ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(8547185292)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries