ಸಾಸಾರಾಂ: ಬಿಹಾರದ ರೋಹ್ತಾಸ್ ಜಿಲ್ಲೆಯಲ್ಲಿ ಕಳೆದೊಂದು ವಾರದಲ್ಲಿ ಲೋಕಸಭಾ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಭದ್ರತಾ ಪಡೆಯ ನಾಲ್ವರು ಸಿಬ್ಬಂದಿ ಶಾಖಾಘಾತದಿಂದ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದರು.

ನಾಗಾಲ್ಯಾಂಡ್‌ನ ಇಬ್ಬರು ಸೇರಿದಂತೆ ಭದ್ರತಾಪಡೆಯ ಐವರು ಸಿಬ್ಬಂದಿ ರೋಹ್ತಾಸ್‌ನಲ್ಲಿ ಮೃತಪಟ್ಟಿದ್ದು, ಇವರಲ್ಲಿ ನಾಲ್ವರು ಶಾಖಾಘಾತದಿಂದ ಸತ್ತಿದ್ದಾರೆ ಎಂದು ಡಿಐಜಿ ನವೀನ್ ಚಂದ್ರ ಜಾ ತಿಳಿಸಿದರು.