HEALTH TIPS

ವೈದ್ಯಕೀಯ ಪ್ರವೇಶ ಪರೀಕ್ಷಾ ತರಬೇತಿ-ಅರ್ಜಿ ಆಹ್ವಾನ

               ಕಾಸರಗೋಡು: ರಾಜ್ಯ ಮೀನುಗಾರಿಕಾ ಇಲಾಖೆ ಮೂಲಕ ಮೀನು ಕಾರ್ಮಿಕರ ಮಕ್ಕಳಿಗೆ ರೆಸಿಡೆನ್ಸಿಯಲ್ ಮೆಡಿಕಲ್ ಎಂಟ್ರಾನ್ಸ್ ತರಬೇತಿಯನ್ನು ನೀಡಲಾಗುತ್ತದೆ. ಒಂದು ವರ್ಷದ ಮೆಡಿಕಲ್ ಎಂಟ್ರೆನ್ಸ್ ಪರೀಕ್ಷೆಯ  ಧನಸಹಾಯವನ್ನು ಸರ್ಕಾರ ನೀಡಲಿದೆ.  

              ಅರ್ಜಿ ನಮೂನೆಗಳು ಹಾಗೂ ಹೆಚ್ಚಿನ ಮಾಹಿತಿಗಳನ್ನು ಕಾಸರಗೋಡು ಮೀನುಗಾರಿಕಾ ಉಪನಿರ್ದೇಶಕರ ಕಛೇರಿ, ತ್ರಿಕರಿಪುರ, ಕಾಞಂಗಾಡ್, ಕಾಸರಗೋಡು ಮತ್ತು ಕುಂಬಳೆ ಮತ್ಸ್ಯ ಭವನಗಳಿಂದ ಪಡೆಯಬಹುದು.  ಜೂನ್ 25 ರ ಮೊದಲು ಮೀನುಗಾರಿಕಾ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯ(04672 202537)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries