HEALTH TIPS

ಮತ್ತೆ ಕೈಕೊಟ್ಟ ಗೂಗಲ್ ಮ್ಯಾಪ್: ಈ ಬಾರಿ ಚೇರ್ತಲಕ್ಕೆ ಬಂದ ತೆಲಂಗಾಣ ನಿವಾಸಿಗಳ ಕಾರು ನಾಲೆಗೆ

               ಚೇರ್ತಲ: ಗೂಗಲ್ ಮ್ಯಾಪ್ ಮತ್ತೆ ದಾರಿತಪ್ಪಿಸಿ ಅವಾಂತರಕ್ಕೆ ಕಾರಣವಾದ ಘಟನೆ ನಡೆದಿದೆ. ತೆಲಂಗಾಣ ಮೂಲದ ವಾಹನ ನಾಲೆಗೆ ಬಿದ್ದಿದೆ. ಮುನ್ನಾರ್ ಲೊಕೇಶನ್ ನೀಡಿದ್ದ ತೆಲಂಗಾಣ ಮೂಲದವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ಕಮರಿಗೆ ಬಿದ್ದಿದೆ.

                ಕಲರಿಕಲ್ ಸ್ಟುಡಿಯೋ ಹೆಲ್ತ್ ಸೆಂಟರ್ ರಸ್ತೆಯ ಕೊನೆಯಲ್ಲಿ ಕಾಟಾಚಿರ ಜಂಕ್ಷನ್‍ನ ದಕ್ಷಿಣ ಭಾಗದಲ್ಲಿರುವ ಚೇರ್ತಲ ತಣ್ಣೀರ್ಮುಕ್ಕಂ ರಸ್ತೆಯಲ್ಲಿ ಬುಧವಾರ ಬೆಳಗ್ಗೆ ಈ ಅಪಘಾತ ಸಂಭವಿಸಿದೆ. ಮಧುರೈನಿಂದ ಕೊಲ್ಲಂ ಅಲಪ್ಪುಳ ಮಾರ್ಗವಾಗಿ ಮುನ್ನಾರ್‍ಗೆ ತೆರಳುತ್ತಿದ್ದಾಗ ಘಟನೆ ನಡೆದಿದೆ. 

              ಆರೋಗ್ಯ ಕೇಂದ್ರದ ಬಳಿ ಬಂದಾಗ, ಗೂಗಲ್ ಮ್ಯಾಪ್ ನಿಲುಗಡೆಗೆ ಸೂಚಿಸಿತು. . ಬಳಿಕ ವಾಹನ ತಿರುಗಿಸಲು ಯತ್ನಿಸಿದಾಗ ಹಿಂಬದಿ ನಾಲೆಗೆ ಬಿದ್ದಿದೆ. ಈ ವೇಳೆ ಏಕಾಏಕಿ ಗಲಿಬಿಲಿಗೊಂಡ ವಾಹನದ ಪ್ರಯಾಣಿಕರು ಬೊಬ್ಬಿರಿದಿದ್ದು ಅಕ್ಕಪಕ್ಕದ ಮನೆಯವರು ವಾಹನ ತೆರೆದು ಪ್ರಯಾಣಿಕರನ್ನು ಹೊರಗೆ ಸುರಕ್ಷಿತವಾಗಿ ಬಿಟ್ಟರು. ವಾಹನಕ್ಕೆ ಯಾವುದೇ ಗಮನಾರ್ಹ ಹಾನಿಯಾಗಿಲ್ಲ. ಬಳಿಕ ತಂಡ ಮುನ್ನಾರ್‍ಗೆ ತೆರÀಳಿತು. ವಾಹನದಲ್ಲಿ ಯುವಕರು ಇದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries