ಕಾಸರಗೋಡು: ಜಿಲ್ಲೆಯಲ್ಲಿ 2024ರ ಎಸ್ಸೆಸೆಲ್ಸಿ, ಸಿಬಿಎಸ್‍ಇ, ಎಸ್‍ಇಎಸ್‍ಸಿ ಪ್ಲಸ್ ಟು ಪರೀಕ್ಷೆಗಳಲ್ಲಿ ಉನ್ನತ ಅಂಕ ಗಳಿಸಿದ ಮಾಜಿ ಸೈನಿಕರ ಮಕ್ಕಳಿಗೆ ನಗದು ಪ್ರಶಸ್ತಿ ಪಡೆಯಲು ಸರ್ವಿಸ್ ಪ್ಲಸ್ ಪ್ಲಾಟ್‍ಫಾರ್ಮ್‍ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅಗತ್ಯವಿರುವ ಎಲ್ಲಾ ದಾಖಲೆಗಳ ಅಸಲಿ ಪ್ರಮಾಣ ಪತ್ರಗಳನ್ನು ಅಪ್‍ಲೋಡ್ ಮಾಡಿ ಪ್ರಿಂಟ್ ಔಟ್ ತೆಗೆದು 2024 ಆಗಸ್ಟ್ 31 ರಂದು ಸಂಜೆ 5ರ ಮೊದಲು ಜಿಲ್ಲಾ ಸೈನಿಕ ಕಲ್ಯಾಣ ಕಚೇರಿಗೆ ನೀಡಬೇಕು.ರೀ ಬಗ್ಗೆ ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ (04994256860)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.