ಲೋಕಸಭೆ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ 296 ಹಾಗೂ 'ಇಂಡಿಯಾ' ಮೈತ್ರಿಕೂಟ 227 ಸ್ಥಾನಗಳಲ್ಲಿ ಮುನ್ನಡೆ ಗಳಿಸಿದೆ.
ಮುಖ್ಯಾಂಶಗಳು:
ನರೇಂದ್ರ ಮೋದಿ:
*ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಆರಂಭಿಕ ಹಿನ್ನಡೆಯಲ್ಲಿದ್ದರು.
ಅಮಿತ್ ಶಾ:
ಗಾಂಧಿನಗರ ಲೋಕಸಭಾ ಕ್ಷೇತ್ರದಲ್ಲಿ ಅಮಿತ್ ಶಾ ಅವರಿಗೆ 2.31 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ
*ಗುಜರಾತ್‌ನಲ್ಲಿ ಬಿಜೆಪಿ 24 ಸ್ಥಾನಗಳಲ್ಲಿ ಮುನ್ನಡೆ
ರಾಹುಲ್ ಗಾಂಧಿ:
ರಾಹುಲ್ ಗಾಂಧಿ, ರಾಯ್‌ಬರೇಲಿ ಹಾಗೂ ವಯನಾಡ್ ಎರಡೂ ಕ್ಷೇತ್ರಗಳಲ್ಲೂ ಮುನ್ನಡೆ ಕಾಯ್ದುಕೊಂಡಿದ್ದಾರೆ. ವಯನಾಡ್‌ನಲ್ಲಿ 50 ಸಾವಿರಕ್ಕೂ ಹೆಚ್ಚು ಮತಗಳ ಮುನ್ನಡೆಯಲ್ಲಿದ್ದಾರೆ.
ಅಮೇಠಿ: ಸ್ಮತಿ ಇರಾನಿ vs ಕೆಎಲ್ ಶರ್ಮಾ
ಅಮೇಠಿ ಲೋಕಸಭಾ ಕ್ಷೇತ್ರದಲ್ಲಿ ಸ್ಮೃತಿ ಇರಾನಿಗೆ 19,177 ಮತಗಳ ಹಿನ್ನಡೆ. ಕಾಂಗ್ರೆಸ್‌ನ ಕೆ.ಎಲ್ ಶರ್ಮಾ ಅವರಿಗೆ ಮುನ್ನಡೆ
ಮನೋಹರ್ ಲಾಲ್ ಖಟ್ಟರ್:
ಕರ್ನಾಲ್ ಲೋಕಸಭಾ ಕ್ಷೇತ್ರದಲ್ಲಿ 28,481 ಮತಗಳ ಮುನ್ನಡೆ
ಅನುರಾಗ್ ಠಾಕೂರ್:
ಹಿಮಾಚಲದ ಹಮೀರ್‌ಪುರ ಕ್ಷೇತ್ರದಲ್ಲಿ 85,652 ಮತಗಳ ಮುನ್ನಡೆ
ನಿತಿನ್ ಗಡ್ಕರಿ:
ನಾಗ್ಪುರ ಲೋಕಸಭಾ ಕ್ಷೇತ್ರದಲ್ಲಿ 30542 ಮತಗಳ ಮುನ್ನಡೆ.
ಅಭಿಷೇಕ್ ಬ್ಯಾನರ್ಜಿ:
ಡೈಮಂಡ್ ಹಾರ್ಬರ್ ಲೋಕಸಭಾ ಕ್ಷೇತ್ರದಲ್ಲಿ 1,15,933 ಮತಗಳ ಮುನ್ನಡೆ
ಗೌರವ್ ಗೊಗೊಯ್:
32145 ಮತಗಳ ಮುನ್ನಡೆ
ಅಮೃತ್‌ಪಾಲ್‌ಸಿಂಗ್:
ಸಿಖ್ ಧರ್ಮ ಪ್ರಚಾರಕ ಅಮೃತ್‌ಪಾಲ್ ಸಿಂಗ್ ಅವರಿಗೆ 63,680 ಮತಗಳ ಮುನ್ನಡೆ
ಪಿಯೂಷ್ ಗೋಯಲ್:
53143 ಮತಗಳ ಮುನ್ನಡೆ
ಜೀತೇಂದ್ರ ಸಿಂಗ್:
21,569
ತಿರುವನಂತಪುರ: ಚಂದ್ರಶೇಖರನ್ vs ತರೂರ್
ಎನ್‌ಡಿಎ ಅಭ್ಯರ್ಥಿ ರಾಜೀವ್ ಚಂದ್ರಶೇಖರನ್ ಅವರಿಗೆ 4,948 ಮತಗಳ ಮುನ್ನಡೆ. ಇಲ್ಲಿ ಶಶಿ ತರೂರ್‌ಗೆ ಹಿನ್ನಡೆ
ಹೈದರಾಬಾದ್ (ತೆಲಂಗಾಣ):
ಓವೈಸಿ ಅವರಿಗೆ 15461 ಮತಗಳ ಮುನ್ನಡೆ
ಅಧೀರ್ ರಂಜನ್ ಚೌಧರಿ:
ಪಶ್ಚಿಮ ಬಂಗಾಳದ ಬಹರಂಪು ಕ್ಷೇತ್ರದಲ್ಲಿ 15461 ಮತಗಳ ಮುನ್ನಡೆ
ಸುಪ್ರಿಯಾ ಸುಳೆ:
ಎನ್‌ಸಿಪಿ (ಶರದ್ ಪವಾರ್) ಬಣದ ಸುಪ್ರಿಯಾ ಸುಳೆ ಅವರಿಗೆ 8534 ಮತಗಳ ಮುನ್ನಡೆ
ಮನೀಶ್ ತಿವಾರಿ:
ಚಂಡೀಗಢ ಲೋಕಸಭಾ ಕ್ಷೇತ್ರದಲ್ಲಿ 5,027 ಮತಗಳ ಮುನ್ನಡೆ
ಕನಿಮೋಳಿ:
ಕನಿಮೋಳಿ ಅವರಿಗೆ 74,762 ಮತಗಳ ಮುನ್ನಡೆ
ದಯಾನಿಧಿ ಮಾರನ್:
ಚೆನ್ನೈ ಸೆಂಟ್ರಲ್ ಕ್ಷೇತ್ರದಲ್ಲಿ ದಯಾನಿಧಿ ಮಾರನ್ 18,602 ಮತಗಳ ಮುನ್ನಡೆ
ಅಣ್ಣಾಮಲೈ:
ಕೊಯಮತ್ತೂರು ಕ್ಷೇತ್ರದಲ್ಲಿ ಅಣ್ಣಾಮಲೈಗೆ 3454 ಮತಗಳ ಹಿನ್ನಡೆ
ರವಿಶಂಕರ್ ಪ್ರಸಾದ್:
46,948 ಮತಗಳ ಮುನ್ನಡೆ
ಒಟ್ಟು: 543
ಎನ್‌ಡಿಎ: 296
'ಇಂಡಿಯಾ' ಮೈತ್ರಿಕೂಟ: 227