ನವದೆಹಲಿ: ರಾಷ್ಟ್ರಪತಿ ಭವನದ ಎದುರು ನೆರೆದಿದ್ದ ಸಾವಿರಾರು ಜನರು ಹಾಗೂ ವಿದೇಶಿ ಗಣ್ಯರ ಸಮ್ಮುಖದಲ್ಲಿ ನರೇಂದ್ರ ಮೋದಿ ಅವರು ಸತತ ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಕಳೆದ ಅವಧಿಯಲ್ಲಿ ರಕ್ಷಣಾ ಸಚಿವರಾಗಿದ್ದ ರಾಜನಾಥ್ ಸಿಂಗ್, ಗೃಹ ಸಚಿವರಾಗಿದ್ದ ಅಮಿತ್ ಶಾ, ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಅವರೊಂದಿಗೆ ಸಚಿವರಾಗಿ ಶಪಥಗೈದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಎಲ್ಲರಿಗೂ ಪ್ರಮಾಣವಚನ ಬೋಧಿಸಿದರು.
ಮೋದಿಯೂ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಏಳು ಮಾಜಿ ಮುಖ್ಯಮಂತ್ರಿಗಳು ಕೇಂದ್ರ ಸಂಪುಟಕ್ಕೆ ಸೇರಿರುವುದು ವಿಶೇಷ.
ಶಿವರಾಜ್ ಸಿಂಗ್ ಚೌಹಾಣ್ (ಮಧ್ಯಪ್ರದೇಶ), ರಾಜನಾಥ್ ಸಿಂಗ್ (ಉತ್ತರ ಪ್ರದೇಶ), ಮನೋಹರ್ ಲಾಲ್ ಖಟ್ಟರ್ (ಹರಿಯಾಣ), ಸರ್ಬಾನಂದ ಸೋನವಾಲ್ (ಅಸ್ಸಾಂ), ಎಚ್.ಡಿ.ಕುಮಾರಸ್ವಾಮಿ (ಕರ್ನಾಟಕ), ಜೀತನ್ ರಾಮ್ ಮಾಂಝಿ (ಬಿಹಾರ) ಅವರು ಮಾಜಿ ಮುಖ್ಯಮಂತ್ರಿಗಳ ಪಟ್ಟಿಯಲ್ಲಿದ್ದಾರೆ.
ಯಾರಿಗೆ ಯಾವ ಖಾತೆ ಎಂಬುದು ಇನ್ನಷ್ಟೇ ಪ್ರಕಟವಾಗಬೇಕಿದೆ.
ಮೋದಿ ಸಂಪುಟ ಸೇರಿದವರು
ಅಮಿತ್ ಶಾ
ನಿತಿನ್ ಗಡ್ಕರಿ
ಮನಸುಖ್ ಮಾಂಡವೀಯ
ಶಿವರಾಜ್ ಸಿಂಗ್ ಚೌಹಾಣ್
ರಾಜನಾಥ್ ಸಿಂಗ್
ಮನೋಹರ್ ಲಾಲ್ ಖಟ್ಟರ್
ಧರ್ಮೇಂದ್ರ ಪ್ರಧಾನ್
ಲಲನ್ ಸಿಂಗ್
ಸರ್ಬಾನಂದ ಸೋನವಾಲ್
ಎಚ್.ಡಿ.ಕುಮಾರಸ್ವಾಮಿ
ವೀರೇಂದ್ರ ಕುಮಾರ್
ಜೀತನ್ ರಾಮ್ ಮಾಂಝಿ
ಗಜೇಂದ್ರ ಸಿಂಗ್ ಶೇಖಾವತ್
ಅಶ್ವಿನಿ ವೈಷ್ಣವ್
ನಿರ್ಮಲಾ ಸೀತಾರಾಮನ್
ಭೂಪೇಂದ್ರ ಯಾದವ್
ಎಸ್.ಜೈಶಂಕರ್
ಪಿಯೂಷ್ ಗೋಯಲ್
ಜಿತೇಂದ್ರ ಸಿಂಗ್
ಹರದೀಪ್ ಸಿಂಗ್ ಪುರಿ
ಚಿರಾಗ್ ಪಾಸ್ವಾನ್
ಸಿ.ಆರ್. ಪಾಟೀಲ್
ಜ್ಯೋತಿರಾದಿತ್ಯ ಸಿಂಧಿಯಾ
ಕಿರಣ್ ರಿಜುಜು
ಗಿರಿರಾಜ್ ಸಿಂಗ್
ಶಾಂತನು ಠಾಕೂರ್
ಜಯಂತ್ ಚೌಧರಿ
ಕೆ.ಅಣ್ಣಾಮಲೈ
ಎಂ.ಎಲ್.ಖಟ್ಟರ್
ಸುರೇಶ್ ಗೋಪಿ
ರಾಮನಾಥ್ ಠಾಕೂರ್
ಜಿ.ಕಿಶನ್ ರೆಡ್ಡಿ
ಬಂಡಿ ಸಂಜಯ್
ಸಂಜಯ್ ಸೇಠ್
ಅರುಣ್ ರಾಮ್ ಮೇಘವಾಲ್
ಪ್ರಲ್ಹಾದ ಜೋಶಿ
ಚಂದ್ರಶೇಖರ್ ಚೌಧರಿ
ಚಂದ್ರಶೇಖರ್ ಪೆಮ್ಮಸಾನಿ
ಚಂದ್ರ ಪ್ರಕಾಶ್
ರಾಮ್ ಮೋಹನ್ ನಾಯ್ಡು
ಜುಯಲ್ ಓರಮ್
ರವನೀತ್ ಸಿಮಗ್ ಬಿಟ್ಟು
ಅನುಪ್ರಿಯಾ ಪಟೇಲ್
ಜಯಂತ್ ಚೌಧರಿ
ಪ್ರತಾಪ್ ರಾವ್ ಜಾಧವ್
ಜಿತಿನ್ ಪ್ರಸಾದ್
ಭಗೀರಥ ಚೌಧರಿ
ಶ್ರೀಪದ್ ನಾಯಕ್
ಅನ್ನಪೂರ್ಣಾ ದೇವಿ
ಅಜಯ್ ತಮ್ಟಾ
ಅನುಪ್ರಿಯಾ ಪಟೇಲ್
ರಕ್ಷಾ ಖಾಡ್ಸೆ
ಶೋಭಾ ಕರಂದ್ಲಾಜೆ
ಕಮಲಜಿತ್ ಸೆಹ್ರಾವತ್
ರಾವ್ ಇಂದ್ರಜಿತ್ ಸಿಂಗ್
ರಾಮ್ ದಾಸ್ ಅಠವಾಳೆ
ಹರ್ಷ ಮಲ್ಹೋತ್ರಾ
ಪಂಕಜ್ ಚೌಧರಿ
ಕಿಶನ್ ಪಾಲ್ ಗುರ್ಜರ್
ನಿತ್ಯಾನಂದ ರೈ
ಅನುಪ್ರಿಯಾ ಪಟೇಲ್
ವಿ.ಸೋಮಣ್ಣ
ಚಂದ್ರಶೇಖರ್ ಪೆಮ್ಮಸಾನಿ
ಎಸ್‌ಪಿ ಸಿಂಗ್ ಬಘೇಲ್
ಕೀರ್ತಿ ವರ್ಧನ್ ಸಿಂಗ್
ಬಿ.ಎಲ್.ವರ್ಮಾ
ಸಾವಿತ್ರಿ ಠಾಕೂರ್