ಮುಂಬೈ :ಲೋಕಸಭಾ ಚುನಾವಣೆ ಶುರುವಾದಾಗಿನಿಂದ ಭಾರತದ ಷೇರುಪೇಟೆ ಭಾರೀ ಏರಿಳಿತ ಅನುಭವಿಸಿದ್ವು. ಆದ್ರೆ PSU ಸ್ಟಾಕ್‌ಗಳು ಮಾತ್ರ ಗಮನಾರ್ಹ ಪ್ರದರ್ಶನ ನೀಡಿವೆ. ಏಪ್ರಿಲ್ 19ರಿಂದ ಒಮ್ಮೆಲೆ PSU ಸ್ಟಾಕ್ ವ್ಯಾಲ್ಯುಗಳಲ್ಲಿ ಏರಿಕೆ ಕಂಡಿವೆ. BSE ಹೂಡಿಕೆದಾರರು ಹೆಚ್ಚಾಗಿ PSU ಸ್ಟಾಕ್‌ಗಳ ಮೇಲೆನೇ ಹಣ ಸುರಿದಿದ್ದಾರೆ.