ನವದೆಹಲಿ: ಡ್ರೋನ್‌ಗಳ ಕಾರ್ಯಾಚರಣೆಗೆ ದೇಶದಾದ್ಯಂತ ಅಧಿಕೃತವಾಗಿ 16 ಸಾವಿರ ಜನರಿಗೆ ರಿಮೋಟ್ ಪೈಲಟ್ ಪ್ರಮಾಣಪತ್ರಗಳನ್ನು ಡಿಜಿಸಿಎದಿಂದ ನೀಡಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಮುರುಳಿಧರ್ ಮೊಹಲ್ ರಾಜ್ಯಸಭೆಗೆ ನೀಡಿರುವ ಮಾಹಿತಿಯಲ್ಲಿ ತಿಳಿಸಿದ್ದಾರೆ.

ಡಿಜಿಸಿಎದಿಂದ ಮಾನ್ಯತೆ ನೀಡಲಾಗಿರುವ Remote Pilot Training Organizations (RPTOs)ದಿಂದ ಈ ಪ್ರಮಾಣಪತ್ರಗಳನ್ನು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.