ಜಮ್ಮು-ಕಾಶ್ಮೀರ: ಮೂರು ಸಾವಿರ ಯಾತ್ರಾರ್ಥಿಗಳನ್ನು ಒಳಗೊಂಡ 24ನೇ ತಂಡವು ಭಾನುವಾರ ಜಮ್ಮುವಿನ ಬೇಸ್ ಕ್ಯಾಂಪ್‌ನಿಂದ ಅಮರನಾಥ ಯಾತ್ರೆ ಆರಂಭಿಸಿದೆ.

ಇವರಲ್ಲಿ 87 ಸಾಧುಗಳು, 15 ಸಾಧ್ವಿಗಳು. 707 ಮಹಿಳೆಯರು ಸೇರಿದ್ದು 123 ವಾಹನಗಳಲ್ಲಿ ಜಮ್ಮುವಿನ ಭಗವತಿ ಕ್ಯಾಂಪ್‌ನಿಂದ ಹೊರಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.