HEALTH TIPS

ಆಗಸ್ಟ್ 3 ರಂದು ಬಲಿತಾರ್ಪಣ: ತಿರುವಾಂಕೂರು ದೇವಸ್ವಂ ಮಂಡಳಿ

             ತಿರುವನಂತಪುರ: ತಿರುವಾಂಕೂರು ದೇವಸ್ವಂ ಮಂಡಳಿ ಅಧೀನದಲ್ಲಿರುವ ದೇವಾಲಯಗಳಲ್ಲಿ ಆಗಸ್ಟ್ 3ರಂದು ಕರ್ಕಾಟಕ ಅಮಾವಾಸ್ಯೆ ಬಲಿತರ್ಪಣ ನಡೆಯಲಿದೆ ಎಂದು ಮಂಡಳಿ ಅಧ್ಯಕ್ಷ ಪಿ. ಎಸ್. ಪ್ರಶಾಂತ್ ಮಾಹಿತಿ ನೀಡಿರುವರು. ದೇವಸ್ವಂ ಬೋರ್ಡ್ ಪ್ರಕಟಿಸಿರುವ ಕ್ಯಾಲೆಂಡರ್‍ನಲ್ಲಿ ಕರ್ಕಾಟಕ ಸಂಕ್ರಮಣ ಆಗಸ್ಟ್ 3 ರಂದು ಮತ್ತು ಅಮಾವಾಸ್ಯೆ ಆಗಸ್ಟ್ 4 ರಂದು ಎಂದು ದಾಖಲಾಗಿದೆ. ಇದರಿಂದ ಬಲಿಪೂಜೆ ಎಂದು ಮಾಡಬೇಕು ಎಂಬ ಗೊಂದಲ ಭಕ್ತರಲ್ಲಿ ಮೂಡಿದೆ ಎಂದು ಅಧ್ಯಕ್ಷರು ತಿಳಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries