ತಿರುವನಂತಪುರಂ: ಕೊಂಕಣ ಮಾರ್ಗ ಜಲಾವೃತವಾಗಿರುವ ಹಿನ್ನೆಲೆಯಲ್ಲಿ ಮಂಗಳೂರು ಮಾರ್ಗವಾಗಿ ತೆರಳುವ ರೈಲುಗಳ ಸಂಚಾರ ಮಾರ್ಗ ಬದಲಾವಣೆಯಾಗಲಿದೆ.
ಸಂಚಾರ ಸಹಜ ಸ್ಥಿತಿಗೆ ಬರುವವರೆಗೆ ಸೇವೆಗಳಲ್ಲಿ ಬದಲಾವಣೆ ಮಾಡಲಾಗಿದೆ ಎಂದು ರೈಲ್ವೆ ತಿಳಿಸಿದೆ.
ರದ್ದುಗೊಂಡ ರೈಲುಗಳು:
ಮಡಗಾಂವ್-ಚಂಡೀಗಢ ಎಕ್ಸ್‍ಪ್ರೆಸ್
ಮಂಗಳೂರು ಸೆಂಟ್ರಲ್ - ಲೋಕಮಾನ್ಯ ತಿಲಕ್
ಮಂಗಳೂರು ಜಂಕ್ಷನ್- ಮುಂಬೈ ಸಿಎಸ್‍ಎಂಟಿ ಎಕ್ಸ್‍ಪ್ರೆಸ್ ರೈಲು
ಸಾವಂತ್ ವಾಡಿ ರಸ್ತೆ - ಮಡಗಾಂವ್ ಜಂಕ್ಷನ್ ಪ್ಯಾಸೆಂಜರ್
ದಾರಿ ಬದಲಿಸಲಾದ ರೈಲುಗಳು:
ಎರ್ನಾಕುಳಂ ಜಂಕ್ಷನ್ - ಪುಣೆ ಜಂಕ್ಷನ್ ಎಕ್ಸ್‍ಪ್ರೆಸ್ ರೈಲು
ಮಂಗಳೂರು ಜಂಕ್ಷನ್ - ಮುಂಬೈ ಸಿಎಸ್‍ಎಂಟಿ ಎಕ್ಸ್‍ಪ್ರೆಸ್
ಎರ್ನಾಕುಳಂ ಜಂಕ್ಷನ್ - ಎಚ್ ನಿಜಾಮುದ್ದೀನ್
ತಿರುವನಂತಪುರಂ ಸೆಂಟ್ರಲ್ - ಎಚ್ ನಿಜಾಮುದ್ದೀನ್ ಎಕ್ಸ್‍ಪ್ರೆಸ್
ಲೋಕಮಾನ್ಯ ತಿಲಕ್ - ತಿರುವನಂತಪುರಂ ಸೆಂಟ್ರಲ್ ಎಕ್ಸ್‍ಪ್ರೆಸ್
ಲೋಕಮಾನ್ಯ ತಿಲಕ್ - ಕೊಚುವೇಲಿ ಎಕ್ಸ್‍ಪ್ರೆಸ್
ಎಚ್. ನಿಜಾಮುದ್ದೀನ್ - ತಿರುವನಂತಪುರಂ ಸೆಂಟ್ರಲ್ ಎಕ್ಸ್‍ಪ್ರೆಸ್
ಬಾವ್‍ನಗರ - ಕೊಚುವೇಲಿ ಎಕ್ಸ್‍ಪ್ರೆಸ್
ಲೋಕಮಾನ್ಯ ತಿಲಕ್ - ಎರ್ನಾಕುಳಂ ಎಕ್ಸ್‍ಪ್ರೆಸ್
ಇಂದೋರ್ ಜಂಕ್ಷನ್ - ಕೊಚುವೇಲಿ ಎಕ್ಸ್‍ಪ್ರೆಸ್
ಭಾಗಶಃ ರದ್ದುಗೊಂಡ ರೈಲುಗಳು:
ಮುಂಬೈ ಸಿ.ಎಸ್.ಎಂ.ಟಿ- ಮಡಗಾಂವ್ ಜಂಕ್ಷನ್ ಕೊಂಕಣಕನ್ಯಾ ಎಕ್ಸ್‍ಪ್ರೆಸ್
ಲೋಕಮಾನ್ಯ ತಿಲಕ್ - ಮಂಗಳೂರು ಸೆಂಟ್ರಲ್ ಮತ್ಸ್ಯಗಂಧ ಎಕ್ಸ್‍ಪ್ರೆಸ್