ಮಧುರೆ : ಹಿರಿಯ ವಕೀಲರು ತಮ್ಮ ಅಧೀನ ಕಿರಿಯ ವಕೀಲರಿಗೆ ತಿಂಗಳಿಗೆ ಕೇವಲ ₹5,000 ಸಂಬಳ ನೀಡುವ ಪ್ರವೃತ್ತಿಯು, ಅವರು ವೃತ್ತಿಯನ್ನೇ ತೊರೆದು ಹೋಗುವಂತೆ ಒತ್ತಾಯಿಸಬಹುದು ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಕಿರಿಯ ವಕೀಲರಿಗೆ ₹5 ಸಾವಿರ ಸಂಬಳ ಸರಿಯಲ್ಲ: ಸಿಜೆಐ ಡಿ.ವೈ ಚಂದ್ರಚೂಡ್
0
ಜುಲೈ 21, 2024
Tags